Women beaten up by her husband for giving birth to girl child| Viral video

2017-07-18 1

A woman from Patiala district of Punjab was allegedly beaten by her in-laws for giving birth to a girl child and over dowry, reported news agency ANI on Saturday. Watch this viral video.

ಹೆಣ್ಣುಮಗುವನ್ನು ಹೆತ್ತ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಪಂಜಾಬ್ ನ ಪಟಿಯಾಲದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಮೀನಾ ಕಶ್ಯಪ್ ಹಲ್ಲೆಗೊಳಗಾದವರು. ಮೀನಾ ಅವರು ದಲ್ಜಿತ್ ಸಿಂಗ್ ಎಂಬುವರ ಜತೆಗೆ ವಿವಾಹವಾಗಿದ್ದು, ಈಚೆಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಆಕ್ರೋಶಗೊಂಡ ದಲ್ಜಿತ್ ಸಿಂಗ್ ಕುಟುಂಬದವರು ಮನಸಿಗೆ ಬಂದಂತೆ ಥಳಿಸಿದ್ದಾರೆ.